Homeಸಿನಿಮಾಮೂರು ಮುಕ್ಕಾಲು ಕೋಟಿಯ ಕಾರು ಖರೀದಿಸಿದ ಬಾಲಿವುಡ್ ನಟ

ಮೂರು ಮುಕ್ಕಾಲು ಕೋಟಿಯ ಕಾರು ಖರೀದಿಸಿದ ಬಾಲಿವುಡ್ ನಟ

ಬಾಲಿವುಡ್​ನ ಸ್ಟಾರ್ ನಟ (Bollywood Actor) ಲಕ್ಷುರಿಯಾಗಿರುವ 3.74 ಕೋಟಿ ಬೆಲೆ ಬಾಳುವ ಕಾರು (Car) ಖರೀದಿಸಿದ್ದಾರೆ. ಅದು ಶಾರುಖ್, ಸಲ್ಮಾನ್ ಖಾನ್ ಅಲ್ಲ. ಇನ್ಯಾರು ಗೊತ್ತಾ? ಯೆಸ್ ಕಿಸ್ಸಿಂಗ್ ಸ್ಟಾರ್ ಎಂದೇ ಫೇಮಸ್ ಆದ ಸ್ಟಾರ್ ನಟ ಇಮ್ರಾನ್ ಹಶ್ಮಿ (Imraan Hashmi) ತಮ್ಮ ಐಷಾರಾಮಿ ಗ್ಯಾರೇಜ್‌ಗೆ ಮತ್ತೊಂದು ಅದ್ಭುತ ಕಾರನ್ನು ಸೇರಿಸಿದ್ದಾರೆ.
ನಟ ಇಮ್ರಾನ್ ಹಶ್ಮಿ ಹೊಸ ಬಿಳಿ ಮರ್ಸಿಡಿಸ್-AMG G63 ಅನ್ನು ಖರೀದಿಸಿದ್ದಾರೆ. ಈ ಎಸ್‌ಯುವಿಗೆ ಭಾರತದಲ್ಲಿ 3.74 ಕೋಟಿ ರೂ. ಇದೆ. ಇದು ಎಕ್ಸ್-ಶೋರೂಂ ಬೆಲೆ. ಅವರಪನ್ 2  ಯಶಸ್ಸಿನ ನಂತರ ನಟ ಈ ಕಾರು ಖರೀದಿ ಮಾಡಿದ್ದಾರೆ. ಇದು ಇಮ್ರಾನ್ ಹಶ್ಮಿ ಅವರ ಲಕ್ಷುರಿ ಆಟೋಮೊಬೈಲ್ ಕಲೆಕ್ಷನ್​ಗೆ ಮತ್ತೊಂದು ಲಕ್ಷುರಿ ಐಷರಾಮಿ ಕಾರು ಸೇರ್ಪಡೆಯಾಗಿದೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments